Tuesday, December 2, 2008

ನೆನೆಸು

ನನ್ನೆದೆಯಲ್ಲಿ ಹೆಪ್ಪುಗಟ್ಟಿದ ಭಾವಗಳಿಗೆ
ಬಿಸಿ ತಾಕಿಸಿ
ಅವುಗಳನ್ನು ದ್ರವ ರೂಪದಲ್ಲಿ ಹರಿಸಲು ಕಾರಣ
ಈ ಶೀತಲ ವಾತಾವರಣದ ಹಿಮರಾಜ

4 comments:

ಮನಸ್ವಿ said...

ಸುಂದರ ಕವನ.. ಬ್ಲಾಗ್ ಲೋಕಕ್ಕೆ ಸುಸ್ವಾಗತ...

Harisha - ಹರೀಶ said...

ಬ್ಲಾಗಂಗಳಕ್ಕೆ ಸ್ವಾಗತ.. ಬರೆಯುತ್ತಿರಿ

Santhosh Rao said...

Nice one.. :)

Radhika Nadahalli said...

Thank u

Powered By Blogger

Followers